ಹುಡುಕಾಟವೆಂಬುದು ವ್ಯಾಧಿ

ಅನುವಾದ ಸಂಗಾತಿ ಹುಡುಕಾಟವೆಂಬುದು ವ್ಯಾಧಿ ಕನ್ನಡ ಮೂಲ:ಸ್ಮಿತಾ ಅಮೃತರಾಜ್. ಸಂಪಾಜೆ ಇಂಗ್ಲೀಷಿಗೆ: ಸಮತಾ ಆರ್. ಒಂದು ಪಾತ್ರೆಯ ಗಾತ್ರತನ್ನ ಪಾತ್ರಕ್ಕಿಂತ ಹೆಚ್ಚಿಗೆಇನ್ನೇನು ಭರಿಸಲು ಸಾಧ್ಯನೀನೇ ಹೇಳು?ಮೊಗೆದು ಮೊಗೆದು ಮತ್ತೂ ಮತ್ತೂಸುರಿದು ತುಂಬಿದ್ದಕ್ಕೆ ಕಾರ್ಯ ಕಾರಣವುಂಟೇ? ಕವಿತೆಗೂ ವಿಜ್ಞಾನಕ್ಕೂ ಕೂಡಿಬರದು ಸಖ್ಯಇದು ನಿನಗೂ ಗೊತ್ತಿರುವಂತಸತ್ಯ. ಸುರಿಯುವ ಓಘಕ್ಕೆತುಂಬಿದ್ದೂ ಚೆಲ್ಲಿ ಆರಿ ಹೋಗುತ್ತಿದೆಕಂಡೂ ಕಾಣದಂತಿರುವ ಸಣ್ಣದೊಂದುಬಿರುಕು ಪಾತ್ರದ ತಳಕ್ಕೀಗಅಡರಿಕೊಂಡಿದೆ. ಹಿಡಿ ಹೃದಯ ಮುಷ್ಟಿ ಗಾತ್ರಎದೆ ಬಡಿತ ರಕ್ತ ಸಂಚಲನಹಿಡಿ ಜೀವ ಇಲ್ಲೇ ಹಿಡಿದು ನಿಂತಿದೆಯೆನ್ನುವುದುಎಲ್ಲರಂತೆ ನೀನೂ ಓದಿ ಉರು ಹೊಡೆದವಳೆ.ಬದುಕು … Continue reading ಹುಡುಕಾಟವೆಂಬುದು ವ್ಯಾಧಿ